ನಿಮಗೆನು ಅನಿಸಲಿಲ್ಲವೇ ಅರಣ್ಯ ಆದೀಕಾರಿಗಳೆ!

ನನ್ನ ಕಣ್ಣಲ್ಲಿ ನೀರು ಬಂತು......

ಇಡೀ ಜೀವನ ಇದಕ್ಕಾಗಿ ಮುಡಿಪಿಟ್ಟ ಈ ರೈತನ ನೋವಿಗೆ ಕೊನೆ ಯಾವಾಗ...
(ನಮ್ಮ ಮಾಧ್ಯಮಗಳಿಗೆ ಇವೆಲ್ಲ ಕಾಣುತ್ತೋ ಇಲ್ವೋ ಗೊತ್ತಿಲ್ಲ.....ನಾವಾದ್ರೂ ಇದನ್ನು ಬೆಳಕಿಗೆ ತಂದು ನ್ಯಾಯ ಕೊಡಿಸೋಣ. ಮ್)
ನಾವು ಈ ರೈತನ ಜಾಗದಲ್ಲಿ ನಿಂತು ನೋಡೋಣ....
ಈ ಅನ್ಯಾಯ ಶತ್ರುವಿಗೂ ಮಾಡಬೇಡಿ..
ತುಂಬಾ.. ನೋವಾಯಿತು....ಈ ರೈತನ ಅಳುವಿಗೆ ಸಮಾಧಾನ ಯಾವಾಗ..
ಸಂಬಂಧ ಪಟ್ಟವರು ದಯಮಾಡಿ ಇವರಿಗೆ ಸಹಾಯ ಮಾಡಿ..
ಕ್ರೂರ ಮನಸ್ಸಿನ  ವ್ಯಕ್ತಿಗಳ ದಾಳಿಗೆ 300 ಅಡಿಕೆ ಮರ.. ಜೆಸಿಬಿ ತಂದು ನೆಲಸಮ..
ನಿಮ್ಮ ಕೈ ಮುಗಿದು ಕೇಳುವೆ...ಈ ರೈತನಿಗೆ ನ್ಯಾಯ ಸಿಗಲೇಬೇಕು... ಕನ್ನಡಿಗರು ಈ ರೈತನ ಬೆಂಬಲಕ್ಕೆ ನಿಲ್ಲೋಣ..
ಈ ರೈತನಿಗೆ ನ್ಯಾಯ ಸಿಗೋವರೆಗೂ ಶೇರ್ ಮಾಡಿ..
ನೋಡಿ ಒಬ್ಬ ರೈತ ಕಷ್ಟಪಟ್ಟು ದುಡಿಯುತ್ತಿರುವಾಗ ದುಡಿಯದೇ ಇರುವ ಮನೆಹಾಳ ದುಷ್ಟರಿಗೆ ಹೇಗೆ ಹೊಟ್ಟೆಉರಿ ಬರುತ್ತೆ ಅಂತ
ಕಷ್ಟುಪಟ್ಟು ೩೦೦ ಅಡಿಕೆ ಮರಗಳನ್ನು ಬೆಳೆಸಿ ದುಡಿಯುತ್ತಿದ್ದ ರೈತ ಶೇಖರಯ್ಯ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರವವನ್ನು ಸಂಪೂರ್ಣ ನೆಲಸಮ ಮಾಡಿರುವ ನಿಮಗೆನು ಅನಿಸಲಿಲ್ಲವೇ ಅರಣ್ಯ ಆದೀಕಾರಿಗಳೆ!

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...