ಬಾಹುಬಲಿಯ ವಿಭಿನ್ನ ಕಲಾ ಕೃತಿ


ಬಾಹುಬಲಿಯ ವಿಭಿನ್ನ ಕಲಾ ಕೃತಿ
ಚಿತ್ತಾ ಜಿನೇಂದ್ರ ರವರು. ರಚಿಸಿರುವ,
ಬಾಹುಬಲಿಯ ರೇಖಾ ಚಿತ್ರದ ಬಗ್ಗೆ, ಒಂದೆರಡು ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳಭೇಕು,
ಅದಕ್ಕು ಮುನ್ನ ಅವರು ರಚಿಸಿದ ಮಹಾವೀರರ ಸಮೋಶರಣದ ಕಲಾಕೃತಿಗಳು ಪ್ರಸಿದ್ಧಿ ಹೊಂದಿದವು ನಂತರ, ಜೈನ್ ಮಿಲನ್ ನ ಜಿನ ಭಜನೆಗೆ ಮಾಡಿದ್ದ ಲೋಗೋ ಜನ ಮನ ಸೆಳೆದಿತ್ತು..
ಮಹಾವೀರ ಜಯಂತಿಗೆ, ಅವರು ಮಾಡಿದ ಲೋಗೋ ವಿನ್ಯಾಸವು ವೈರಲ್ ಆಗಿ, ಈಗಲೂ ಹಲವರ, ಫೇಸ್ಬುಕ್ ಮತ್ತು ವಾಟ್ಸಾಪ್ ಡಿಪಿಯಲ್ಲಿ ಕಾಣಬಹುದು,,,
ಇತ್ತೀಚೆಗೆ ಮಾಡಿದ, ಬಾಹುಬಲಿಯ ಸ್ಟೀಕರ್ ಡ್ರಾಯಿಂಗ್, ಸದ್ದು ಮಾಡಿತ್ತು, ಈಗ ಬಾಹುಬಲಿಯ ಕಲಾ ಕೃತಿ ಸಿದ್ದಾವಾಗಿದ್ದು ಈಗ ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇನೆ....
ಕಲಕೃತಿಯ ಬಗ್ಗೆ ಒಂದುರೆಡು ಮಾತು......
ಈ ಕಲಕೃತಿಯಲ್ಲಿ, ಗುಂಗುರು ಕೂದಲಿನ ಬದಲಾಗಿ ನೇರ ಕೂದಲನ್ನು ಬಳಸಿದ್ದಾರೆ....
ಶ್ರವಣಬೆಳಗೊಳದ ಬಾಹುಬಲಿಯ  Anatomy ವನ್ನು
ಮೂಖ ಭಾವವನ್ನು ಎಲ್ಲೂ ಕಾಪಿ ಮಾಡಲು ಪ್ರಯತ್ನಿಸಿಲ್ಲ...
ಸಂಪೂರ್ಣವಾಗಿ ಅವರದೇ ಶೈಲಿಯಲ್ಲಿರುವ ಈ ಕಲಾಕೃತಿಯನ್ನು ನೋಡಿ ನಿಮಗೆ ಎನು ಅನಿಸಿದೆ ತಿಳಿಸಿ

3 comments:

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...