ದೇವಸ್ಥಾನ ಮನೆ ಬಾಗಿಲಿಗೆ ಬರುತ್ತೆ ....!



ದೇವಸ್ಥಾನ ಮನೆ ಬಾಗಿಲಿಗೆ ಬರುತ್ತೆ ....!
ಆಶ್ಚರ್ಯ ಆಯ್ತಾ ಹೌದ್ರೀ ಈಗ ಬರುತ್ತೆ, ಆರ್ಯವೈಶ್ಯ ಸಮುದಾಯದವರು ಪೆನಗೊಂಡದಲ್ಲಿ ನಿರ್ಮಿಸಲಾದ ಕನ್ನಿಕಾ ಪರಮೇಶ್ವರಿ ದೇವಾಲಯವನ್ನು ಇಚರ್ ಕ್ಯಾಂಟರ್ ಆಲ್ಟರ್ ಮಾಡಿ ದೇವಾಲಯ ನಿರ್ಮಿಸುವ ಜವಾಬ್ದಾರಿ ನಮಗೆ ನೀಡಿದ್ದರು, ಈ ದೇವಾಲಯವು ಮನೆ ಮನೆಗೆ ತೆರಳಲಿದೆ ಅದರ ಕೆಲವು ನಿರ್ಮಾಣ ಹಂತದಿಂದ ಫೈನಲ್ ಸ್ಟೇಜ್ ವರೆಗಿನ ಫೋಟೋಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಧನ್ಯವಾದಗಳೊಂದಿಗೆ  ಜಿನೇಂದ್ರ,ಎಂ,ಎಂ.











1 comment:

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...