ಶಾಂತಿ ಸಾಗರ ಮುನಿಗಳ ಪುತ್ತಳಿ

ಆ. ಶ್ರೀ 108 ಶಾಂತಿಸಾಗರ ಮಹಾರಾಜರ ಮುನಿದೀಕ್ಷಾ ಶತಾಬ್ಧಿ ಮಹೋತ್ಸವ


ಜಗತ್ತಿನ ಶ್ರೇಷ್ಠ ಸನ್ಯಾಸ ಪರಂಪರೆ ಜಗತ್ತಿನ ಅತ್ಯಂತ ಪ್ರಾಚೀನ ಪರಂಪರೆಯು ಆದ ಜೈನ ಮುನಿ ಪರಂಪರೆ ಭಾರತದ ಮೇಲೆ ಆದ ಸಾಲು ಸಾಲು ಆಕ್ರಮಣಗಳು ಪರಕೀಯರ ಆಡಳಿತದಿಂದ ನಶಿಸಿ ಹೋಗಿತ್ತು ಅದನ್ನ ಮತ್ತೆ ಆಚರಣೆಗೆ ತಂದ ಮಹಾನ್ ಸಂತ ಶ್ರೀ ಶ್ರೀ ಶಾಂತಿಸಾಗರ  ಮುನಿ ಮಹಾರಾಜರು ದೀಕ್ಷೆ ತೆಗೆದುಕೊಂಡು ನೂರು ವರ್ಷ ಆದ ಶುಭ ಸಂದರ್ಭಕ್ಕಾಗಿ ಶ್ರೀ ಜೈನಮಠ ಹೊಂಬುಜದ ದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಶಾಂತಿ ಸಾಗರ ಮುನಿಗಳ ಪುತ್ತಳಿ ನಿರ್ಮಿಸುವ ಪುಣ್ಯದ ಕೆಲಸವನ್ನು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಸ್ವಾಮೀಜಿ ಅವರು ನಮಗೆ ನೀಡಿದ್ದರು ಶ್ರೀಗಳವರಿಗೆ ಈ ಮುಖೇನ ಧನ್ಯವಾದಗಳನ್ನು ತಿಳಿಸುತ್ತಾ ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ
ಜಿನೇಂದ್ರ,ಎಂ,ಎಂ.







1 comment:

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...